ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಇದರ ಎಳೆಕಾಯಿಯಿಂದಲೂ ಅಡುಗೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ನೋಡೋಣ. ಬೇಕಾಗುವ ಸಾಮಾಗ್ರಿಗಳು : 1 ಎಳೆ ಹಲಸಿನ ಕಾಯಿ, ನೆನೆಸಿದ ಕಡಲೆಕಾಳು 1 ಕಪ್, ಅಚ್ಚಖಾರದ ಪುಡಿ 4 ಚಮಚ, ಈರುಳ್ಳಿ 1, ಬೆಳ್ಳುಳ್ಳಿ12 ಎಸಳು, ಟೊಮೆಟೊ 1, ತೆಂಗಿನಕಾಯಿ ತುರಿ ½ ಕಪ್, ಜೀರಿಗೆ ಪುಡಿ ½ ಟೀ ಚಮಚ, ಅರಶಿನ 1 ಚಿಟಿಕೆ, ದನಿಯಾ ಪುಡಿ