ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿರುವುದರಿಂದ ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ ಮತ್ತು ಜಲ್ಜೀರಾವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಬೇಕಾಗುವ ಸಾಮಗ್ರಿ: ಪುದೀನಾ ಸೊಪ್ಪು ಕೊತ್ತಂಬರಿ ಸೊಪ್ಪು ಐಸ್ ಕ್ಯೂಬ್ಸ್ ಅರ್ಧ ಇಂಚು ತುರಿದ ಶುಂಠಿ 2 ಚಮಚ ಜೀರಿಗೆ ಅರ್ಧ ಚಮಚ ಮಾವಿನಕಾಯಿ ಪುಡಿ ಬ್ಲಾಕ್ ಸಾಲ್ಟ್ ಎರಡೂವರೆ ಗ್ಲಾಸ್ ನೀರು