ವೈವಿಧ್ಯಮಯ ರೈಸ್ ಬಾತ್ಗಳನ್ನು ದಿನನಿತ್ಯ ನಾವು ಸೇವಿಸುತ್ತಲೇ ಇರುತ್ತೇವೆ. ಆದರೆ ಜೀರಾ ರೈಸ್ನ ರುಚಿಯೇ ಬೇರೆ ತರಹದ್ದಾಗಿದೆ. ಮಾಡಲೂ ಸುಲಭವಾದ ಜೀರಾ ರೈಸ್ ಮನೆಯಲ್ಲಿ ಹೇಗೆ ಮಾಡಬಹುದು ಎಂದು ತಿಳಿಸಿಕೊಡ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..