ಜಿಲೇಬಿ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ. ಎಲ್ಲರೂ ಇಷ್ಟ ಪಟ್ಟು ತಿನ್ನುವಂತಹ ತಿನಿಸು ಕೂಡ ಇದಾಗಿದೆ. ಸಿಹಿಯ ರಾಜ ಎಂದು ಕರೆದರೂ ತಪ್ಪಾಗಲಾರದು. ಈ ಸಿಹಿಯನ್ನು ತಪ್ಪದೇ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ರುಚಿಕರವಾದ ಹಾಗೂ ಕೆಲವೇ ನಿಮಿಷಗಳಲ್ಲಿ ಜಿಲೇಬಿ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು •ಸಕ್ಕರೆ- 1.5 ಬಟ್ಟಲು •ಮೈದಾ ಹಿಟ್ಟು-2 ಬಟ್ಟಲು •ಮೊಸರು-1 ಬಟ್ಟಲು •ಬೇಕಿಂಗ್ ಸೋಡಾ- ಸ್ವಲ್ಪ •ಕೇಸರಿ ದಳ-15-20 •ಹಾಲು- ಒಂದು ಸಣ್ಣ