ಮೊದಲು 1 ಈರುಳ್ಳಿ 1 ಟೊಮೆಟೊವನ್ನು ಸಣ್ಣದಾಗಿ ಕಟ್ ಮಾಡಿ ಒಂದು ಕಟ್ ಮೆಂತೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ನಂತರ 1/2 ಕಪ್ ತೊಗರಿಬೇಳೆಯನ್ನು ಬೇಯಿಸಬೇಕು.