ಬೆಂಗಳೂರು: ಇನ್ನೇನು ಬೇಸಿಗೆ ಕಾಣಿಸಿಕೊಳ್ಳತೊಡಗಿದೆ. ಬಿಸಿಲಿನ ತಾಪಕ್ಕೆ ಮೈ ಮನವೆರೆಡೂ ಸುಸ್ತಾದಂತೆ ಆಗುತ್ತದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿಡುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.