ದೂದ್ ಪೇಡಾ ಅಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ ಅಲ್ಲವೇ.. ಇದನ್ನು ಕೇಸರಿ ಹಾಕಿ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಮತ್ತು ತಿನ್ನಲೂ ರುಚಿಕರವಾಗಿರುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ತಯಾರಿಸಲು ಬೇಕಾಗುವ ಸಾಮಗ್ರಿಗಳು : * ಒಂದೂವರೆ ಕಪ್ ಹಾಲಿನ ಪುಡಿ * 2 ಟೀ ಚಮಚ ತುಪ್ಪ * 1 ಟೀನ್ ಮಿಲ್ಕ್ ಮೇಡ್ * 1 ಟೀ ಚಮಚ ಏಲಕ್ಕಿ ಪುಡಿ * ಸ್ವಲ್ಪ ಬಿಸಿ