ಕೇರಳದ ಮಾಂಸದಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು ಅದರ ರುಚಿಯಿಂದಲೇ ಅಂತಾ ಹೇಳಬಹುದು. ನೀವು ಸಹ ಮಾಂಸ ಪ್ರೀಯರಾಗಿದ್ದಲ್ಲಿ ನಿಮಗೂ ಬೇರೆ ಬೇರೆ ಶೈಲಿಯ ಮಾಂಸದಡುಗೆಯನ್ನು ಮಾಡಿ ಸವಿಯಬೇಕು ಎಂದು ಬಯಸುತ್ತಿದ್ದಲ್ಲಿ, ಸರಳವಾಗಿ ತಯಾರಿಸಬಹುದಾದ ಕೇರಳ ಚಿಕನ್ ಫ್ರೈ ಉತ್ತಮ ಆಯ್ಕೆ ಎನ್ನಬಹುದು. ಬೇಕಾಗುವ ಸಾಮಗ್ರಿ: ಕೋಳಿ ಮಾಂಸ - 1/2 ಕೆ.ಜಿ ಜೀರಿಗೆ ಪುಡಿ = 2 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಕಾಯಿ- 5-6 (ಚಿಕ್ಕದಾಗಿ ಕತ್ತರಿಸಿರುವುದು) ಬೆಳ್ಳುಳ್ಳಿ