ಬೆಂಗಳೂರು: ತೊಂಡೆಕಾಯಿ ಪಲ್ಯ ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತದ್ದೇ. ಆದರೆ ಕೇರಳದಲ್ಲಿ ವಿಷು ಹಬ್ಬದ ಸಂದರ್ಭದಲ್ಲಿ ತೊಂಡೆಕಾಯಿ ಹಾಗೂ ಗೇರು ಬೀಜ ಹಾಕಿ ಮಾಡುವ ಪಲ್ಯ ಸ್ಪೆಷಲ್. ಬೇಕಾಗುವ ಸಾಮಗ್ರಿಗಳು ತೊಂಡೆಕಾಯಿಎಳೆ ಗೇರು ಬೀಜತೆಂಗಿನ ತುರಿಉದ್ದಿನ ಬೇಳೆಅರಸಿನ ಪುಡಿಸಾಸಿವೆಎಣ್ಣೆ ಉಪ್ಪುಬೆಲ್ಲಮಾಡುವ ವಿಧಾನ ತೆಂಗಿನ ತುರಿ, ಕೆಂಪು ಮೆಣಸು, ಸಾಸಿವೆ, ಅರಸಿನ ಹುಡಿ ರುಬ್ಬಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು, ಅದಕ್ಕೆ ತೊಂಡೆಕಾಯಿ, ಗೋಡಂಬಿ, ಮೆಣಸು, ಬೆಲ್ಲ, ಉಪ್ಪು ಹಾಕಿ ಬೇಯಿಸಿ. ಬೆಂದ ಮೇಲೆ