ಕೊಂಕಣ ಪ್ರದೇಶವು ಪ್ರಾರಂಭದಿಂದಲೂ ಪಾಕ ವಿಧಾನದಲ್ಲಿ ತನ್ನದೇ ವಿಶೇಷ ಶೈಲಿಯನ್ನು ಹೊಂದಿದೆ. ಈ ಅಡುಗೆ ತಯಾರಿಕೆಯ ಶೈಲಿಗಳು ಹೆಚ್ಚಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ಸಂಪ್ರದಾಯಗಳಿಂದ ಪ್ರಭಾವಿತವಾಗಿದ್ದು ಮುಖ್ಯವಾಗಿ ಸಮುದ್ರದಲ್ಲಿ ದೊರೆಯುವ ಆಹಾರ ಪಧಾರ್ಥವನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ದಿನಚರಿ. ಅಷ್ಟೇ ಅಲ್ಲ ಇಲ್ಲಿ ಶಾಖಹಾರಿ ಅಡುಗೆಗಳು ಸಹ ರುಚಿಯಲ್ಲಿ ಉಳಿದವುಗಳಿಗಿಂತ ವಿಭಿನ್ನವಾಗಿರುತ್ತದೆ. ಕರಾವಳಿ ಕೊಂಕಣ ಪ್ರದೇಶದಲ್ಲಿ ಬಹಳ ಜನಪ್ರಿಯರಾಗಿರುವ ಕೆಲವು ವಿಶೇಷ ಕೊಂಕಣಿ ಪಾಕವಿಧಾನಗಳನ್ನು ತಿಳಿಯೋಣ...