ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಕೆಂಪು ಮೆಣಸಿನಕಾಯಿ, ಕಾಳು ಮೆಣಸು, ಕೊತ್ತಂಬರಿ ಕಾಳು, ಮೆಂತೆ ಕಾಳು, ಹುಣಸೆ ಹಣ್ಣು ಹಾಕಿ ಹುರಿದುಕೊಳ್ಳಿ.