ಬೆಂಗಳೂರು: ಬೆಂಡೆಕಾಯಿ ರಕ್ತ ಶುದ್ಧಿಗೆ ಒಳ್ಳೆಯದು ಎನ್ನಲಾಗುತ್ತದೆ. ಹಸಿ ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಯಾವುದಕ್ಕೂ ಬಳಸುವುದಿಲ್ಲ. ಆದರೆ ಇದರಲ್ಲಿ ಹಸಿ ಗೊಜ್ಜು ಮಾಡಬಹುದು. ಹೇಗೆ ಅಂತೀರಾ? ಕೆಳಗೆ ನೋಡಿ.ಬೇಕಾಗುವ ಸಾಮಗ್ರಿಗಳು ಎಳೆಯ ಬೆಂಡೆಕಾಯಿ ಮೊಸರು ಉಪ್ಪು ಖಾರದ ಪುಡಿ ಅಥವಾ ಹಸಿಮೆಣಸು ಸಾಸಿವೆ ಕರಿಬೇವುಮಾಡುವ ವಿಧಾನ ಹಸಿ ಬೆಂಡೆಕಾಯಿಯನ್ನು ಚಿಕ್ಕದಾಗಿ ತುರಿದುಕೊಳ್ಳಿ. ಇದಕ್ಕೆ ಹುಳಿ ಮೊಸರು, ಉಪ್ಪು, ಹಸಿಮೆಣಸಿನಕಾಯಿ ಅಥವಾ ಖಾರದ ಪುಡಿ ರುಚಿಗೆ ತಕ್ಕಷ್ಟು ಹಾಕಿ ಸ್ವಲ್ಪ ಹೊತ್ತು ಬಿಡಿ.