ಗಣೇಶನಿಗೆ ಈ ತಿನಿಸು ತುಂಬಾ ಪ್ರಿಯವಾದುದು. ಪೂಜೆಗೆ ಈ ತಿನಿಸು ತಯಾರಿಸಿದರೆ ಗಣೇಶನ ಪ್ರೀತಿ ಪಾತ್ರರಾಗುವರು ಎಂಬ ಪ್ರತೀತಿ ಇದೆ.