ಜೀರಿಗೆ, ಓಮು ಮತ್ತು ಇ೦ಗು ಇವೆಲ್ಲವನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಕಡಲೆಹಿಟ್ಟು, ಅಕ್ಕಿ ಹಿಟ್ಟು, ತರಿ ತರಿಯಾಗಿ ಪುಡಿ ಮಾಡಿಕೊ೦ಡ ಜೀರಿಗೆ, ಓಮು, ಇ೦ಗು, ಅಡುಗೆ ಸೋಡ, ಉಪ್ಪು ಎಲ್ಲವನ್ನು ಸೇರಿಸಿ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ