ಚಿರೋಟಿ ಎಂದರೆ ಬಾಯಲ್ಲಿ ನೀರೂರುತ್ತದೆ ಅಲ್ಲವೇ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಹೇಗೆ ಅಂತ ನೋಡಿ. ಬೇಕಾಗುವ ಸಾಮಗ್ರಿಗಳು : ಮೈದಾ ಹಿಟ್ಟು 2 ಕಪ್ ತುಪ್ಪ ಅಕ್ಕಿ ಹಿಟ್ಟು 2 ಟೀ ಸ್ಪೂನ್ ಸ್ವಲ್ಪ ನೀರು ಏಲಕ್ಕಿ ಪುಡಿ ಎಣ್ಣೆ ಉಪ್ಪು ಸಕ್ಕರೆ ಪುಡಿ ಮಾಡುವ ವಿಧಾನ : ಮೊದಲು ಮೈದಾಹಿಟ್ಟು, ಅಕ್ಕಿಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಂದು ಬೌಲ್ಗೆ ಹಾಕಿ ಅದಕ್ಕೆ ತುಪ್ಪವನ್ನು