ಚಿಕ್ಕ ಮಕ್ಕಳು, ಯುವಕರು, ವಯಸ್ಸಾದವರೆನ್ನದೆ ಎಲ್ಲರೂ ಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಆದರೆ ಸೊಪ್ಪುಗಳಲ್ಲಿ ಅಪಾರ ಪೌಷ್ಠಿಕಾಂಶಗಳು, ಕಬ್ಬಿಣಾಂಶ ಮತ್ತು ವಿಟಮಿನ್ಗಳಿರುವುದರಿಂದ ಅದನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಚಿಕ್ಕ ಮಕ್ಕಳೂ ಕೂಡಾ ಇಷ್ಟಪಟ್ಟು ಸೊಪ್ಪನ್ನು ತಿನ್ನುವಂತೆ ಮಾಡಲು ಸೊಪ್ಪುಗಳ ಪಕೋಡಾವನ್ನು ಮಾಡಿ ನೋಡಬಹುದು. ಇದು ರುಚಿಕರವೂ ಆರೋಗ್ಯದ ದೃಷ್ಟಿಯಿಂದ ಉತ್ತಮವೂ ಆಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯಿದ್ದಲ್ಲಿ ಈ ಲೇಖನವನ್ನು ಓದಿ. 1.