ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗವನ್ನು ಮಾತ್ರ ತಿಂದು ಬಿಳಿಯ ಭಾಗವನ್ನು ಬಿಸಾಡುವುದು ರೂಢಿ. ಆದರೆ ಆ ಕೆಂಪು ಭಾಗದ ತಿರುಳನ್ನು ಕಟ್ ಮಾಡಿ ಉಳಿದಿರುವ ಬಿಳಿಯ ಭಾಗದಿಂದ ದೋಸೆಯನ್ನು ಮಾಡಿಕೊಳ್ಳಬಹುದು..