ಮುಂಜಾನೆಯ ತಿಂಡಿಗೆ ಅಥವಾ ಸಾಯಂಕಾಲದ ತಿಂಡಿಗೆ ನೀವು ಸುಲಭವಾಗಿ ಮಾಡಿಕೊಳ್ಳಬಹುದಾದ ತಿಂಡಿ ಇದಾಗಿದೆ. ಹಲವು ರೀತಿಯ ಸ್ಯಾಂಡ್ವಿಚ್ಗಳನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದ್ದು ಅದು ಮಕ್ಕಳಿಗೂ ಪ್ರಿಯವಾದ ತಿಂಡಿಯಾಗಿದೆ. ಆಲೂ ಸ್ಯಾಂಡ್ವಿಚ್ ಅನ್ನು ನೀವು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.