ಹುರುಳಿ ಹಪ್ಪಳ ಮಾಡಿ ನೋಡಿರದಿದ್ದರೆ ಈಗ ಟ್ರೈ ಮಾಡಿ ನೋಡಿ. ಏನೇನ್ ಬೇಕು?ಉದ್ದಿನ ಬೇಳೆ ಕಾಲು ಕಿಲೋ ಹುರುಳಿ ಬೇಳೆ ಅರ್ಧ ಕಿಲೋ ಅಕ್ಕಿ ಹಿಟ್ಟು 1 ಕಪ್ ಇಂಗು 1 ಚಮಚ ಖಾರದ ಪುಡಿ 2 ಚಮಚ ಉಪ್ಪುಮಾಡೋದು ಹೇಗೆ?: ಹುರುಳಿಯನ್ನು 8 ಗಂಟೆ ನೆನೆಹಾಕಿ ನೀರು ತೆಗೆದು ಬಟ್ಟೆಯೊಂದರಲ್ಲಿ ಗಂಟು ಹಾಕಿ. ಮೊಳಕೆಯೊಡೆದ ಹುರುಳಿಯನ್ನು ಚಾಪೆ ಮೇಲೆ ಒಣಗಿಸಿ ನಂತರ ಹಿಟ್ಟು ಮಾಡಿಕೊಳ್ಳಿ. ಉದ್ದಿನ ಬೇಳೆಯನ್ನು ಹಿಟ್ಟುಮಾಡಿಕೊಂಡು