ಬೆಂಗಳೂರು: ಹಾಗಲಕಾಯಿ ಎಂದರೆ ಎಲ್ಲರ ಮುಖ ಕಹಿಯಾಗುತ್ತದೆ. ಈ ಹಾಗಲಕಾಯಿ ತಿನ್ನಬೇಕೆಂದೆನಿಸಿದರೂ, ಅದರ ಕಹಿ ರುಚಿ ನೋಡಿ ಬೇಡ ಎನ್ನುವವರಿಗೆ ಸಿಹಿಯಾದ ಪಲ್ಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಹಾಗಲಕಾಯಿ ಬೆಲ್ಲ ಹುಣಸೆ ಹುಳಿ ಉಪ್ಪು ಹಸಿಮೆಣಸು ಖಾರದ ಪುಡಿ ಅರಸಿನ ಪುಡಿ ಕಾಯಿತುರಿ ಒಗ್ಗರಣೆ ಸಾಮಾನುಮಾಡುವ ವಿಧಾನಹಾಗಲಕಾಯಿಯನ್ನು ಹೆಚ್ಚಿ ಉಪ್ಪು ಬೆರೆಸಿ ಕೆಲ ಕಾಲ ಹಾಗೇ ಇಡಿ. ನಂತರ ಇದನ್ನು ಚೆನ್ನಾಗಿ ಹಿಂಡಿ ಕಹಿ ತೆಗೆದುಕೊಳ್ಳಿ. ನಂತರ ಬಾಣಲೆಗೆ