ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಹರಿಯಾಲಿ ಪನೀರ್ ಟಿಕ್ಕಾವನ್ನು ಮನೆಯಲ್ಲಿ ಮಾಡಿ ಸವಿಯಿರಿ.ಇದು ಪುದಿನಾ ಮತ್ತು ಕೊತ್ತಂಬರಿ ಸೊಪ್ಪಿನ ಪರಿಮಳವನ್ನು ಹೊಂದಿದ್ದು, ಆರೋಗ್ಯಕರ ಮತ್ತು ಸಖತ್ ಟೇಸ್ಟ್ ಆಗಿರುತ್ತದೆ.ಬೇಕಾಗುವ ಸಾಮಗ್ರಿಗಳು* ಮೊಸರು – 1ಕಪ್ * ಅರಿಶಿಣ- 1 ಚಮಚ * ದನಿಯಾ ಪೌಡರ್- 1 ಚಮಚ * ಜೀರಾ ಪೌಡರ್- 1 ಚಮಚ * ಗರಂ