ಬೇಸಿಗೆ ಬಂತೆಂದರೆ ಸಾಕು ದೊಡ್ಡವರು ಮಕ್ಕಳೆನ್ನದೆ ಎಲ್ಲರೂ ಐಸ್ಕ್ರೀಂ ಪಾರ್ಲರ್ಗಳಿಗೆ ಲಗ್ಗೆಯಿಡುತ್ತಾರೆ. ಐಸ್ಕ್ರೀಂ ಇಷ್ಟವಿಲ್ಲದೇ ಇರುವವರು ಹುಡುಕಿದರೂ ಸಿಗುವುದು ಕಷ್ಟ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಐಸ್ಕ್ರೀಂಗಳು ಲಭ್ಯವಿದೆ ಆದರೆ ಅವುಗಳಲ್ಲಿ ಕುಲ್ಫಿಗೆ ತನ್ನದೇ ಆದ ಪ್ರತ್ಯೇಕತೆಯಿದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇದು ಇಷ್ಟವಾಗುತ್ತದೆ. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾಗಿದೆ. ಬೇಕಾಗುವ ಸಾಮಗ್ರಿಗಳು: ಬಾದಾಮಿ - 8-10 ಪಿಸ್ತಾ - 8-10 ಕಸ್ಟರ್ಡ್ ಪೌಡರ್ - 3 ಟೇಬಲ್ ಚಮಚ