ಚಿಣ್ಣರಿಂದ ವೃದ್ಧರವರೆಗೂ ಇಷ್ಟಪಡುವ ತಿನಿಸು ಎಂದರೆ ಐಸ್ಕ್ರೀಮ್ ಎಂದು ಹೇಳಬಹುದು. ಓವನ್ ಇಲ್ಲದೇ ಕೇವಲ ಫ್ರಿಡ್ಜ್ ಇದ್ದರೂ ಸುಲಭವಾಗಿ ಮನೆಯಲ್ಲಿಯೇ ಹಾಲಿನಿಂದ ರುಚಿಕರವಾದ ಕುಲ್ಫಿಯನ್ನು ಮಾಡಿ ಸವಿಯಬಹುದು. ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಹಾಲು 1/2 ಲೀಟರ್ * ಸಕ್ಕರೆ 4 ಟೀ ಚಮಚ * ಡ್ರೈ ಫ್ರುಟ್ಸ್ ಪೌಡರ್ 4 ಚಮಚ * ಹಸಿರು ಏಲಕ್ಕಿ ಪುಡಿ 2 ಚಮಚ ತಯಾರಿಸುವ ವಿಧಾನ: