ಈಗ ಬೇಸಿಗೆ ಕಾಲ. ಮಾವಿನಕಾಯಿ ಮಾರುಕಟ್ಟೆಯಲ್ಲಿ ಸಾಕಷ್ಟು ಬಂದಿವೆ. ಇನ್ನೇಕೆ ತಡ, ಮಾವಿನಕಾಯಿ ಹಪ್ಪಳ ಮಾಡಿನೋಡಿ. ಏನೇನ್ ಬೇಕು? ಅಕ್ಕಿ ಮುಕ್ಕಾಲು ಕಿಲೋ ಹುಳಿ ಮಾವಿನ ಕಾಯಿ 6 ಇಂಗು ಉಪ್ಪು ಹಸಿಮೆಣಸಿನಕಾಯಿ 15ಮಾಡೋದು ಹೇಗೆ? : ಅಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಆ ಮೇಲೆ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ತುರಿದ ಮಾವಿನಕಾಯಿ, ಸಣ್ಣಗೆ ಮಾಡಿದ ಹಸಿಮೆಣಸಿನಕಾಯಿ, ಉಪ್ಪು, ಇಂಗು ಹಾಕಿ ಕಲಿಸಿ ನಾದಬೇಕು. ಹಿಟ್ಟನ್ನು ಹದ ಮಾಡಿಕೊಂಡು ಸಣ್ಣ