ಮಾವಿನಕಾಯಿ ಎಂದರೆ ಬಾಯಲ್ಲಿ ನೀರು ಬರದೇ ಇರೋದಿಲ್ಲ. ಮಾವಿನ ರಾಜ ಮಾವಿನಕಾಯಿಯನ್ನು ಬಳಸಿ ಪಲಾವ್ ಮಾಡೋ ಟಿಪ್ಸ್ ಇಲ್ಲಿದೆ. ಏನೇನ್ ಬೇಕು? ಮಾವಿನಕಾಯಿ 4 ಬಾಸುಮತಿ ಅಕ್ಕಿ ಮುಕ್ಕಾಲು ಕಿಲೋ ತೆಂಗಿನ ಕಾಯಿ ತುರಿ 2 ಬಟ್ಟಲು ಸಾಸಿವೆ ಉದ್ದಿನಬೇಳೆ ಒಂದು ಟೀ ಚಮಚೆ ಒಣಮೆನಸಿನಾಯಿ 6 ತುಪ್ಪ 2 ಬಟ್ಟಲು ಗೋಡಂಬಿ ಒಂದು ಬಟ್ಟಲು ದ್ರಾಕ್ಷಿ ಅರ್ಧ ಬಟ್ಟಲು ಅರಿಷಿಣಪುಡಿ ಉಪ್ಪುಮಾಡೋದು ಹೇಗೆ?: ಉದುರು ಅನ್ನ ಮಾಡಿ ಮಾವಿನಕಾಯಿ