ಬೇಸಿಗೆಯ ಬಿಸಿಲಿನ ಧಗೆಯಲ್ಲಿ ನಮ್ಮ ದೇಹಕ್ಕೆ ತಂಪಿನ ಅಗತ್ಯವಿರುತ್ತದೆ. ಆದ್ದರಿಂದ ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿರುತ್ತದೆ. ದೃವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೂ ಉತ್ತಮ. ಮೊಸರಿನಿಂದ ಮಾಡುವ ಈ ಪದಾರ್ಥ ನಿಮ್ಮ ದೇಹವನ್ನು ತಂಪಾಗಿಡಲು ಸಹಾಯಮಾಡುತ್ತದೆ ಮತ್ತು ತರಕಾರಿಗಳು ಹಲವು ಪೋಷ್ಟಿಕಾಂಶಗಳನ್ನು ಒದಗಿಸುತ್ತವೆ. ಮೊಸರು ಬಜ್ಜಿಯನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ. 1. ಟೊಮೆಟೋ ಮತ್ತು ಸೌತೆಕಾಯಿ ಮೊಸರು ಬಜ್ಜಿ ಬೇಕಾಗುವ