ದಿನಾ ಮುಂಜಾನೆ ಒಂದೇ ರೀತಿಯ ಉಪಹಾರ ಮಾಡಿ ಬೇಸರವಾಗಿದ್ಯಾ, ಕಡಿಮೆ ಸಮಯದಲ್ಲಿ ರುಚಿ ರುಚಿಯಾದ ಬ್ರೇಕ್ಫಾಸ್ಟ್ ಮಾಡಿ ಸವಿಯಬೇಕು ಎನಿಸಿದರೆ ಮಂಡಕ್ಕಿ ಚಿತ್ರಾನ್ ಉತ್ತಮ ಆಯ್ಕೆ ಎನ್ನಬಹುದು ಇದು ತಿನ್ನಲು ತುಂಬಾ ರುಚಿಯಾಗಿದ್ದು ಸಂಜೆ ಚಹ ಸೇವನೆಯ ಸಮಯದಲ್ಲೂ ಇದು ಉತ್ತಮ ಕಾಂಬಿನೇಶ್ ಎಂದರೆ ತಪ್ಪಾಗಲಾರದು