ಉತ್ತರ ಭಾರತದಲ್ಲಿ ಕಚೋರಿ ಎಂದು ಹೆಸರುವಾಸಿಯಾಗಿರುವ ಈ ತಿಂಡಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಬಿಸ್ಕೆಟ್ ರೊಟ್ಟಿ ಎಂದೇ ಜನಪ್ರಿಯವಾಗಿದೆ. ಮಂಗಳೂರು ಬೋಂಡಾ, ಬನ್ಸ್, ಅವಲಕ್ಕಿ-ಚಟ್ನಿಯ ಹಾಗೆಯೇ ಇದು ಕೂಡಾ ಜನಪ್ರಿಯ. ಮಂಗಳೂರಿಗರು ಸಿಹಿ ಖಾರದಿಂದ ಕೂಡಿರುವ ಈ ತಿನಿಸನ್ನು ಬಹಳ ಇಷ್ಟಪಡುತ್ತಾರೆ. ನೋಡಲು ಪೂರಿಯಂತಿದ್ದು ಗರಿಗರಿಯಾಗಿರುವ ಈ ತಿನಿಸು ಬಹಳ ರುಚಿಯಾಗಿರುತ್ತದೆ. ಇದನ್ನು ಮಾಡುವುದು ಹೇಗೆಂದು ನೋಡಿ, ಬೇಕಾಗುವ ಸಾಮಗ್ರಿಗಳು: ಮೈದಾ - 1 ಕಪ್ ತುಪ್ಪ -