ಬೆಂಗಳೂರು : ಕೇಸರಿಬಾತ್ ನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಈ ಕೇಸರಿಬಾತ್ ನ್ನು ಹಣ್ಣುಗಳನ್ನು ಸೇರಿಸಿ ತಯಾರಿಸಿದರೆ ಇನ್ನು ರುಚಿಕರವಾಗಿ, ಆರೋಗ್ಯಕರವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು : 1 ಕಪ್ ರವಾ, 1 ಕಪ್ ಸಕ್ಕರೆ, 1 ಕಪ್ ಮಾವಿನ ಹಣ್ಣಿನ ತಿರುಳು, 4 ಚಮಚ ತುಪ್ಪ, 2 ಚಮಚ ಒಣದ್ರಾಕ್ಷಿ, 10 ಗೋಡಂಬಿ, 3 ಏಲಕ್ಕಿ, ಹಾಲಿನಲ್ಲಿ ನೆನೆಸಿಟ್ಟ ಕೇಸರಿ ಸ್ವಲ್ಪ.ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿಮಾಡಿ