Normal 0 false false false EN-US X-NONE X-NONE ಬೆಂಗಳೂರು : ಮಾವಿನ ಹಣ್ಣು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಅದರಿಂದ ಮಕ್ಕಳಿಗೆ ಮಾವಿನ ಹಣ್ಣಿನ ರಾಸಾಯನ ತಯಾರಿಸಿ ಕೊಡಿ. ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣು 4, ಸಕ್ಕರೆ 2 ಕಪ್, ತೆಂಗಿನ ತುರಿ 1 ½ ಕಪ್, ಏಲಕ್ಕಿ ಪುಡಿ, ಚಿಟಿಕೆ ಉಪ್ಪು. ಮಾಡುವ ವಿಧಾನ : ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣ