ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಮಸಾಲಾ ಚಪಾತಿ ಟ್ರೈ ಮಾಡಬಹುದು. ನೀವು ಇಷ್ಟು ದಿನ ಮಾಡುತ್ತಿದ್ದ ಚಪಾತಿಗಿಂತ ವಿಭಿನ್ನವಾಗಿತ್ತದೆ ಮತ್ತು ಸಖತ್ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು * ಈರುಳ್ಳಿ- ಅರ್ಧ ಕಪ್ * ಎಲೆಕೋಸು- ಅರ್ಧ ಕಪ್ * ಕ್ಯಾರೆಟ್- ಅರ್ಧಕಪ್ * ಕ್ಯಾಪ್ಸಿಕಂ- ಕಾಲು ಕಪ್