Normal 0 false false false EN-US X-NONE X-NONE ಬೆಂಗಳೂರು : ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ. ಬೇಕಾಗುವ ಸಾಮಾಗ್ರಿಗಳು : 2 ಕಪ್ –ಅಕ್ಕಿ, ಮೆಂತೆಕಾಳು 2 ಚಮಚ, 5 ಚಮಚ ಕಡಲೆಬೇಳೆ, 3 ಚಮಚ ಉದ್ದಿನಬೇಳೆ, 3 ಚಮಚ ಹೆಸರುಬೇಳೆ, 1 ಚಮಚ