ನಾವು ಸಾಮಾನ್ಯವಾಗಿ ಹಲವು ಬಗೆಯ ಚಾಟ್ಗಳನ್ನು ಹೊರಗಡೆ ದಿನನಿತ್ಯ ತಿನ್ನುತ್ತಾ ಇರುತ್ತೇವೆ. ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದಾಗಿದೆ. ಹೊರಗೆ ಅಂಗಡಿಗಳಲ್ಲಿ ಸಿಗುವಂತೆಯೇ ನಾವೂ ಸಹ ಚಾಟ್ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಚಾಟ್ಗಳಲ್ಲಿ ಜನಪ್ರಿಯವಾಗಿರುವ ಮಸಾಲಾಪುರಿಯನ್ನು ಸರಳವಾಗಿ ತಯಾರಿಸುವ ವಿಧಾನಕ್ಕಾಗಿ ಇಲ್ಲಿ ನೋಡಿ.