ಮೊದಲು ಒಂದು ಬಟ್ಟಲಿನಲ್ಲಿ ಅಕ್ಕಿ, ಧನಿಯಾ, ಜೀರಿಗೆ, ಉದ್ದಿನಬೇಳೆ, ಕಡಲೇಬೇಳೆ, ಮೆಣಸಿನಕಾಯಿಯನ್ನು ನೀರು ಹಾಕಿ ಒಂದರಿಂದ ಒಂದೂವರೆ ಗಂಟೆ ನೆನೆಸಿಡಬೇಕು. ನಂತರ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ನೆನೆಸಿದ ಅಕ್ಕಿ