ಬೆಂಗಳೂರು : ಮೊಟ್ಟೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದರಿಂದ ತಯಾರಿಸಿದ ಎಲ್ಲಾ ಅಡುಗೆಗಳು ರುಚಿಕರವಾಗಿರುತ್ತದೆ. ಆದಕಾರಣ ಸಂಜೆಯ ವೇಳೆಗೆ ತಿನ್ನಲು ಎಗ್ ಮಂಚೂರಿ ತಯಾರಿಸಿ ತಿನ್ನಿ.