Normal 0 false false false EN-US X-NONE X-NONE ಬೆಂಗಳೂರು :ಬೆಳ್ಳುಳ್ಳಿಯನ್ನು ಹಲವು ಬಗೆಯ ಅಡುಗೆಗೆ ಬಳಸುತ್ತಾರೆ. ಈ ಬೆಳ್ಳುಳ್ಳಿಯಿಂದ ಚಟ್ನಿಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಬೆಳ್ಳುಳ್ಳಿ ಎಸಳು 1 ಕಪ್, ಒಣ ಮೆಣಸಿನ ಕಾಯಿ ¾ ಕಪ್, ಒಣ ಕೊಬ್ಬರಿ ತುರಿ 1 ಕಪ್, ಜೀರಿಗೆ 1 ಚಮಚ, ಖಾರದ ಪುಡಿ ½ ಚಮಚ, ಎಣ್ಣೆ 2 ಚಮಚ,