Normal 0 false false false EN-US X-NONE X-NONE ಬೆಂಗಳೂರು : ಮಾವಿನ ಹಣ್ಣಿನಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು, ಇದು ಬಾಯಿಗೆ ರುಚಿ ನೀಡುತ್ತದೆ. ಇದರಿಂದ ಚಪಾತಿಯನ್ನು ಕೂಡ ತಯಾರಿಸಬಹುದು. ಅದು ಹೇಗೆಂಬುದನ್ನು ನೋಡೋಣ. ಬೇಕಾಗುವ ಸಾಮಾಗ್ರಿಗಳು : ಮಾವಿನ ಹಣ್ಣು 1, ಗೋದಿ ಹಿಟ್ಟು, ಸಕ್ಕರೆ 4 ಚಮಚ, ತುಪ್ಪ 2 ಚಮಚ, ಉಪ್ಪು. ಮಾಡುವ ವಿಧಾನ : ಮಾವಿನ ಹಣ್ಣಿನ ತಿರುಳು ತೆಗೆದುಕೊಂಡು