ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ಮೊಸರು ಹಾಗೂ ದಾಳಿಂಬೆ ಬೀಜ, ಪುದೀನಾ ಉಪಯೋಗಿಸಿ ಮಾಡುವ ರಾಯಿತವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ವಿವರಣೆ ಇಲ್ಲಿದೆ ನೋಡಿ.