ವೆಜಿಟೇಬಲ್ ಕುರ್ಮಾವು ಚಪಾತಿಗೆ ಮತ್ತು ಪುರಿಗೆ ಒಳ್ಳೆಯ ಕಾಂಬಿನೇಶನ್. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಬಹುದು. ಹೇಗೆ ಅಂತೀರಾ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಬೇಕಾಗುವ ಸಾಮಗ್ರಿಗಳು : (ಮಸಾಲೆಗೆ) * ಜೀರಿಗೆ 1 ಚಮಚ * ಕೊತ್ತಂಬರಿ ಬೀಜ 1 ಚಮಚ * ಚಕ್ಕೆ * ಲವಂಗ 2 * ಏಲಕ್ಕಿ 2 * ಒಣ ಮೆಣಸಿನಕಾಯಿ 4 (ತರಕಾರಿ) * ಬಟಾಣಿ *ಬೀನ್ಸ್