ಮೊದಲು ಕ್ಯಾರೆಟ್, ಸೌತೆಕಾಯಿ, ಮೂಲಂಗಿಯನ್ನು ತುರಿದಿಟ್ಟುಕೊಂಡು ಈರುಳ್ಳಿ, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ಮತ್ತು ಪಾಲಾಕ್ ಸೊಪ್ಪನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಳ್ಳಬೇಕು.