ಬೇಕಾಗುವ ಸಾಮಾಗ್ರಿಗಳು: ಕುರಿಮಾಂಸ- ಅರ್ಧ ಕೇಜಿ (ಚಿಕ್ಕ ತುಂಡುಗಳನ್ನಾಗಿಸಿ, ಚೆನ್ನಾಗಿ ತೊಳೆದು ನೀರು ಬಸಿದಿರುವುದು) ಬೆಣ್ಣೆ- ಅರ್ಧ ಕಪ್ (ಉಪ್ಪಿಲ್ಲದ ಬೆಣ್ಣೆ ಉತ್ತಮ) ಗರಂ ಮಸಾಲಾ ಪುಡಿ- ಒಂದು ಚಿಕ್ಕ ಚಮಚ ಧನಿಯ ಪುಡಿ - ಒಂದು ಚಿಕ್ಕ ಚಮಚ ಕೆಂಪು ಮೆಣಸಿನ ಪುಡಿ - ಒಂದು ಚಿಕ್ಕ ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ ಹಸಿಮೆಣಸು - 5 ರಿಂದ 6