ಬೆಂಗಳೂರು : ಸಂಜೆಯ ಹೊತ್ತಿನ ಟೀ ಕುಡಿಯಲು ಬೊಂಡಾ ಇದ್ದರೆ ಉತ್ತಮವಾಗಿರುತ್ತದೆ. ಆದಕಾರಣ ಸಂಜೆ ಟೀ ಜೊತೆಯಲ್ಲಿ ಸವಿಯಲು ಮೈಸೂರು ಬೊಂಡಾ ಮಾಡಿ. ಬೇಕಾಗುವ ಸಾಮಾಗ್ರಿಗಳು : ¼ ಕೆ.ಜಿ.ಮೈದಾ ಹಿಟ್ಟು, 200 ಎಂಎಲ್ ಮೊಸರು, 1/ ಚಮಚ ಅಡುಗೆ ಸೋಡಾ, 2 ಹಸಿಮೆಣಸಿನ ಕಾಯಿ, ½ ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ಚಮಚ ಜೀರಿಗೆ, ಎಣ್ಣೆ, ಉಪ್ಪು.ಮಾಡುವ ವಿಧಾನ : ಮೈದಾ ಹಿಟ್ಟಿಗೆ ಕೊತ್ತಂಬರಿ ಸೊಪ್ಪು,