ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ನಾನ್ ವೆಜ್ ಅಡುಗೆಗಳ ಎಲ್ಲಾ ಮಸಾಲೆಗಳು ಕೈಯಿಂದ ಸಿದ್ಧಪಡಿಸಿರುತ್ತಿದ್ದವು, ಆದರೆ ಇಂದು ಹಾಗಲ್ಲಾ ಎಲ್ಲವೂ ಇನ್ಸ್ಟೆಂಟ್, ಹಾಗಾಗೀನೆ ನಮಗೆ ನಾಟಿ ಅಡುಗೆಯ ಸ್ವಾದ ತಿಳಿಯುವುದಿಲ್ಲ. ಆದರೆ ಹಿಂದೆ ಮಾಡುತ್ತಿದ್ದಂತ ಅಡುಗೆಗಳ ರುಚಿಯೇ ಬೇರೆ ಒಮ್ಮೆ ತಿಂದರೆ ಮತ್ತೂ ಬೇಕು ಎನ್ನುವಷ್ಟು ರುಚಿಕವಾಗುತ್ತಿದ್ದವು ಆದರೆ ಇಂದಿನ ಆಧುನಿಕ ಯುಗದಲ್ಲಿ ಎಲ್ಲವು ಮರೆತೋಗಿದೆ ಹಾಗಾಗೀಯೇ ನಿಮಗೂ ಹಿಂದಿನ ಕಾಲದಂತೆ ನಾಟಿ ಶೈಲಿಯಲ್ಲಿ ನಾನ್ ವೆಜ್ ಮಾಡಿ ಸವಿಯಬೇಕು ಎಂದರೆ ಇಲ್ಲಿದೆ ಮಾಹಿತಿ.