ನವರಾತ್ರಿ ಹಬ್ಬದಲ್ಲಿ ನೈವೇದ್ಯಕ್ಕೆ ಮಾಡುವ ನವಧಾನ್ಯ ಉಸ್ಲಿ ಎಲ್ಲ ಬಗೆಯ ವಿಟಮಿನ್ಗಳನ್ನು ಒಳಗೊಂಡಿದೆ.ಈ ಉಸ್ಲಿಗೆ 9 ಬಗೆಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಬೇಕಾಗುವ ಪ್ರೋಟಿನ್ ಅಂಶವನ್ನು ಒದಗಿಸುತ್ತದೆ. ಬನ್ನಿ ನವಧಾನ್ಯ ಉಸ್ಲಿ ಮಾಡುವ ವಿಧಾನವನ್ನು ನೋಡೋಣ.ಬೇಕಾಗುವ ಸಾಮಗ್ರಿಗಳು* ಹೆಸರು – ಅರ್ಧ ಕಪ್ * ಕಾಬೂಲ್ ಕಡ್ಲೆ- ಅರ್ಧ ಕಪ್ * ಹುರುಳಿ ಕಾಳು- ಅರ್ಧ ಕಪ್ * ಅಲಸಂದೆ ಕಾಳು- ಅರ್ಧ ಕಪ್ * ಕಡ್ಲೆ-ಅರ್ಧ ಕಪ್ *