ವಿಶೇಷವೇನಿಲ್ಲ, ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ.ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬಾಳೆಹಣ್ಣಿನ ಪಾಯಸ ಮಾಡಬಹುದು. ಬೇಕಾಗುವ ಸಾಮಗ್ರಿಗಳು* ಪಚ್ಚ ಬಾಳೆಹಣ್ಣು- 2 * ಹೆಸರುಬೇಳೆ- ಅರ್ಧ ಕಪ್ * ತುಪ್ಪ- ಅರ್ಧ ಕಪ್ * ಗೋಡಂಬಿ, ದ್ರಾಕ್ಷಿ- ಸ್ವಲ್ಪ * ಹಸಿ ತೆಂಗಿನಕಾಯಿ – ಸ್ವಲ್ಪ * ಪುಡಿ ಬೆಲ್ಲ- 1 ಕಪ್