ಶೇಂಗಾ ಬೀಜವನ್ನು ಹುರಿದುಕೊಂಡು, ಆರಿದ ನಂತರ ಸಿಪ್ಪೆ ಸಹಿತ ಪುಡಿಮಾಡಿಕೊಳ್ಳಿ, ಅಕ್ಕಿಹಿಟ್ಟಿಗೆ ಸ್ವಲ್ಪ ಜೀರಿಗೆ, ಇಂಗು, ಅಚ್ಚಖಾರದಪುಡಿ, ಉಪ್ಪು ಜೊತೆಗೆ ಪುಡಿಮಾಡಿಕೊಂಡ ಶೇಂಗಾ ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.