ಬೆಂಗಳೂರು :ಓಟ್ಸ್ ನ್ನು ಹಲವು ಬಗೆಯ ತಿಂಡಿಗಳನ್ನು ಮಾಡಲು ಬಳಸುತ್ತಾರೆ. ಇದರಿಂದಸೆಟ್ ದೋಸೆಯನ್ನು ಕೂಡ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ¼ ಕಪ್ ಉದ್ದಿನ ಬೇಳೆ, 2 ಚಮಚ ಮೆಂತ್ಯಕಾಳು, 1 ಚಮಚ ಕಡಲೆಬೇಳೆ, 1 ಕಪ್ ಓಟ್ಸ್, 3 ಚಮಚ ಅವಲಕ್ಕಿ, ಉಪ್ಪು.ಮಾಡುವ ವಿಧಾನ : ಉದ್ದಿನ ಬೇಳೆ, ಮೆಂತ್ಯಕಾಳು, ಕಡಲೆಬೇಳೆಗಳನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿಡಿ. ಹಾಗೇ ಅವಲಕ್ಕಿ ಮತ್ತು