ಬೆಂಡೆಕಾಯಲ್ಲಿ ದೋಸಾ ಮಾಡ್ಬಹುದಾ ಅಂತ ಆಶ್ಚರ್ಯಾನಾ. ಖಂಡಿತಾ ಮಾಡ್ಬಹುದು. ತುಂಬಾನೇ ಸುಲಭ ಮತ್ತು ಸಖತ್ ರುಚಿ ಕೂಡ. ಮಾಮೂಲಿ ದೋಸೆಗಳನ್ನು ತೇಸ್ಟ್ ಮಾಡಿ ಬೆಜಾರಾದಾಗ ಒಮ್ಮೆ ಬೆಂಡೆಕಾಯಿ ದೋಸೆ ಮಾಡಿ ಟೇಸ್ಟ್ ಮಾಡಿ. ಬೇಕಾಗುವ ಸಾಮಗ್ರಿಗಳು: ಅಕ್ಕಿ-1/4 ಕೆಜಿ ಬೆಂಡೆಕಾಯಿನ್-14 ಕೆಜಿ ಉದ್ದಿನ ಬೇಳೆ 100 ಗ್ರಾಂ ಹಸಿ ಮೆಣಸು 1-2 ಶುಂಠಿ- ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ- ಸ್ವಲ್ಪ