ಬೇಕಾಗುವ ಸಾಮಗ್ರಿಗಳು - ಸ್ವಚ್ಛಗೊಳಿಸಿದ ಚಿಕನ್ - ಅರ್ಧ ಕೆಜಿ ಚಿಕ್ಕದಾಗಿ ಹೆಚ್ಚಿದ ಟೊಮಾಟೊ - 3-4 ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 3-4 ಶುಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಮೊಸರು - ಒಂದು ಕಪ್ ಹಸಿಮೆಣಸಿನ ಕಾಯಿ - 5-6 ಖಾರ ಪುಡಿ - 1/2 ಚಮಚ ಎಣ್ಣೆ ಉಪ್ಪು ಮಾಡುವ ವಿಧಾನ - ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ