ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ಮಾಡಬೇಕು ಅನ್ನುವವರು ಈ ತಂಬುಳಿಯನ್ನು ಮಾಡಬಹುದು. ಮನೆಯಲ್ಲಿಯೇ ಸಿಗುವ ವಸ್ತುವಿನಿಂದ ತಂಬುಳಿ ಸಿದ್ಧ.ಬೇಕಾಗುವ ಸಾಮಾಗ್ರಿ ಈರುಳ್ಳಿ-2 ದೊಡ್ಡದ್ದು ಹಸಿಮೆಣಸು-2 ಜೀರಿಗೆ -1 ಚಮಚ ಎಣ್ಣೆ-1 ಚಮಚ ಮಜ್ಜಿಗೆ-1 ಸಣ್ಣ ಲೋಟ ಸ್ವಲ್ಪ ತೆಂಗಿನ ತುರಿಈರುಳ್ಳಿಯನ್ನು ಕತ್ತರಿಸಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಕೆಂಪಗಾಗುವ ತನಕ ಹುರಿಯರಿ. ಅದಕ್ಕೆ ಜೀರಿಗೆಯನ್ನುಸೇರಿಸಿ ಹುರಿಯಿರ. ನಂತರ ತೆಂಗಿನಕಾಯಿ ತುರಿ, ಹಸಿಮೆಣಸನ್ನು ಇದರೊಂದಿಗೆ